ರಿಲೀಸ್ ಆಗಿರುವ 'ಟಗರು' ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾವನ್ನು ಜನ ಸ್ಕ್ರೀನ್ ಪ್ಲೇ ನೋಡಿ ಕೊಂಡಿದ್ದಾರೆ. ಎಲ್ಲರ ಅಭಿನಯ ಇಷ್ಟ ಆಗಿದೆ. ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡುತ್ತದೆ. ಇನ್ನು ಅಣ್ಣನ ಈ ಸಿನಿಮಾವನ್ನು ನೋಡುವುದಕ್ಕೆ ಪುನೀತ್ ರಾಜ್ ಕುಮಾರ್ ಕೂಡ ಉರ್ವಶಿ ಚಿತ್ರಮಂದಿರಕ್ಕೆ ಬಂದಿದ್ದರು. ಆದರೆ ತುರ್ತು ಕೆಲಸದ ಮೇಲೆ ಅವರು ಚಿತ್ರಮಂದಿರದಿಂದ ಹೊರಡಬೇಕಾಗಿತ್ತು. <br />Actor Puneeth Rajkumar spoke about Shiva Rajkumar's 'Tagaru' kannada movie. He came to Urvasi to watch the movie but couldn't complete as had some other emergency work .
